Surprise Me!

KGF Movie ; 200 ಕೋಟಿ ಕ್ಲಬ್ ಸೇರಿದ ಪ್ರಪ್ರಥಮ ಕನ್ನಡ ಚಿತ್ರ.! | FILMIBEAT KANNADA

2019-01-09 2 Dailymotion

''ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಇಲ್ಲ ಅಂತ ಮೂಗು ಮುರಿಯುತ್ತಿದ್ದವರು, ಇಂದು 'ಕೆ.ಜಿ.ಎಫ್' ಚಿತ್ರದ ಕಲೆಕ್ಷನ್ ಲೆಕ್ಕಾಚಾರ ಕೇಳಿದ್ರೆ ಕಣ್ಣು-ಬಾಯಿ ಬಿಡುವುದು ಗ್ಯಾರೆಂಟಿ. ಒಂದೊಳ್ಳೆ ಸಿನಿಮಾ ಮಾಡಿದ್ರೆ, ಪ್ರೇಕ್ಷಕ ಮಹಾಪ್ರಭು ಖಂಡಿತ ಕೈಬಿಡಲ್ಲ ಅನ್ನೋದಕ್ಕೆ 'ಕೆ.ಜಿ.ಎಫ್' ಚಿತ್ರವೇ ಅತ್ಯುತ್ತಮ ಉದಾಹರಣೆ. ಮೇಕಿಂಗ್ ನಲ್ಲಿ ಗಮನ ಸೆಳೆದಿರುವ 'ಕೆ.ಜಿ.ಎಫ್' ಇಡೀ ಭಾರತದಾದ್ಯಂತ ಸಂಚಲನ ಸೃಷ್ಟಿಸಿತು.<br /><br />Rocking Star Yash starrer KGF creates history, becomes first Kannada Film to cross Rs 200 crore mark.

Buy Now on CodeCanyon